Tuesday, May 10, 2016


"ಸ0ಗಾನ ಮಾತು"

  *  "   ಹುಸಿ ನಡೆ --ನುಡಿಗಳು ವ್ಯೆಭವದಿ0ದ
          ವಿಜ್ರ0ಭಿಸುತ್ತಿರುವಾಗ
          'ಸತ್ಯ 'ವು  ಸ್ಮಶಾನ ಮೌನವಾ
           ಗಿರುತ್ತದೆ    ".  !
  *   "  ರಾಜಕೀಯ -ಆಶ್ರಿತ ನೌಕರಶಾಹಿಯು
            'ಕರ್ಪೂರದ  ಗೊ0ಬೆ ' !.
  *  "  ಅಧಿಕಾರಿಶಾಹಿಯ ಬೆನ್ನು ಹತ್ತಿ
         ಹೋದವನಿಗೆ -ಬೆನ್ನ ಹಿ0ದೆ
         '  ಕಬ್ಬಿಣದ ಸಲಾಕೆ 'ಗಳಿರುತ್ತವೆ
           ಎ0ಬುದನ್ನು ಮರೆಯಬಾರದು " !

No comments: