ಕನ್ನಡ ಕಟ್ಟುವ ಕೆಲಸ
ಕನ್ನಡಾ0ಬೆಯ ಉದರದಲ್ಲಿ
ಹುಟ್ಟಿದ ನಾವು..
ಕನ್ನಡದ ವೀರ ಕೇಸರಿ ನಾವು.
ಹನಿ ಹನಿ ರಕ್ತ ಕಣವು
ಸಾರಿ ಸಾರಿ ಹೇಳುತಿದೆ
"ಏ ಮಕ್ಕಳಿರಾ..
ಕನ್ನಡದ ನೆಲ.ಜಲ.ಬಲ
ರಕ್ಷಣೆಗಾಗಿ ಟೊ0ಕ ಕಟ್ಟಿ ಹೋರಾಡೋಣ
ಕೆ0ಪೆಗೌಡನ ನಾಡಿದು ಎ0ದು
ಸಾರಿ ಸಾರಿ ಹೇಳೋಣ.
ಪದ ಚೆ0ದ
ನುಡಿಚೆ0ದ
ನಡೆ ಚೆ0ದ
ನಮ್ಮ ಕನ್ನಡವೇ ಚೆ0ದ.
ಕನ್ನಡ ಭಾಷೆ ಬೆಳೆಸೋಣ
ಕ ನ್ನಡವ ಮೆರೆಸೋಣ.
ಕನ್ನಡವ ನಮ್ಮ ಉಸಿರಾಗಲಿ
ಕನ್ನಡವೇ ಜೀವ ನಾಡಿಯಗಲಿ.
ಕನ್ನಡಕ್ಕಾಗಿ ದುಡಿಯೋಣ್.
ಸೇವೆಗ್ಯೆದವರ ಸ್ಮರಿಸೋಣ.
ಕನ್ನಡಾ0ಬೆಯ ಉದರದಲ್ಲಿ
ಹುಟ್ಟಿದ ನಾವು..
ಕನ್ನಡದ ವೀರ ಕೇಸರಿ ನಾವು.
ಹನಿ ಹನಿ ರಕ್ತ ಕಣವು
ಸಾರಿ ಸಾರಿ ಹೇಳುತಿದೆ
"ಏ ಮಕ್ಕಳಿರಾ..
ಕನ್ನಡದ ನೆಲ.ಜಲ.ಬಲ
ರಕ್ಷಣೆಗಾಗಿ ಟೊ0ಕ ಕಟ್ಟಿ ಹೋರಾಡೋಣ
ಕೆ0ಪೆಗೌಡನ ನಾಡಿದು ಎ0ದು
ಸಾರಿ ಸಾರಿ ಹೇಳೋಣ.
ಪದ ಚೆ0ದ
ನುಡಿಚೆ0ದ
ನಡೆ ಚೆ0ದ
ನಮ್ಮ ಕನ್ನಡವೇ ಚೆ0ದ.
ಕನ್ನಡ ಭಾಷೆ ಬೆಳೆಸೋಣ
ಕ ನ್ನಡವ ಮೆರೆಸೋಣ.
ಕನ್ನಡವ ನಮ್ಮ ಉಸಿರಾಗಲಿ
ಕನ್ನಡವೇ ಜೀವ ನಾಡಿಯಗಲಿ.
ಕನ್ನಡಕ್ಕಾಗಿ ದುಡಿಯೋಣ್.
ಸೇವೆಗ್ಯೆದವರ ಸ್ಮರಿಸೋಣ.
No comments:
Post a Comment